Sports News https://www.sahilonline.net/ka/sports-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Sports News ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ. https://www.sahilonline.net/ka/61st-national-roller-hockey-tournament-karnataka-won-one-silver-and-two-bronze ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ಮಾಡಿದೆ. ಚಾಂಪಿಯನ್ ಶಿಪ್ ‌ನಲ್ಲಿ  ಒಂದು ಬೆಳ್ಳಿ ಮತ್ತು ಎರಡು ಕಂಚು ಪದಕ ಗಳಿಸುವ ಮೂಲಕ ರಾಷ್ಟ್ರದ ಹೆಮ್ಮೆಯ ತಂಡವಾಗಿ ಕರ್ನಾಟಕ ಹೊರಹೊಮ್ಮಿದೆ. ವಿವಿ ಫುಟ್ಬಾಲ್ ತಂಡಕ್ಕೆ ಇಬ್ಬರು ಅಂಜುಮನ್ ವಿದ್ಯಾರ್ಥಿಗಳು ಆಯ್ಕೆ. https://www.sahilonline.net/ka/two-anjuman-students-selected-for-vv-football-team ಭಟ್ಕಳ: ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಫುಟ್ಬಾಲ್ ತಂಡಕ್ಕೆ ಯೂನಿವರ್ಸಿಟಿ ಬ್ಲೂ ಆಟಗಾರರಾಗಿ ಭಟ್ಕಳದ ಅಂಜುಮನ್ ಪದವಿ ಕಾಲೇಜು ಹಾಗೂ ಪಿಜಿ ಸೆಂಟರ್ ನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು! https://www.sahilonline.net/ka/virat-kohli-powers-india-to-win-over-pakistan-in-nail-biting-t20-world-cup-clash ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು! ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್ https://www.sahilonline.net/ka/kohli-can-play-as-an-opener-in-some-matches-but-only-rahul-opener-in-t20-world-cup-rohit ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್ 2ನೇ ಏಕದಿನ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಜಯ, ಸರಣಿ ಕೈವಶ https://www.sahilonline.net/ka/2nd-odi-india-win-the-series-by-5-wickets-against-zimbabwe 2ನೇ ಏಕದಿನ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಜಯ, ಸರಣಿ ಕೈವಶ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್; ನೀರಜ್ ಚೋಪ್ರಾಗೆ ಐತಿಹಾಸಿಕ ಬೆಳ್ಳಿ https://www.sahilonline.net/ka/world-athletics-championships-2022-day-9-highlights-spearman-neeraj-chopra-wins-historic-silver-medal ಹಾಲಿ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊತ್ತ ಮೊದಲ ಅಸ್ಪೀಟ್ ಎನಿಸಿಕೊಳ್ಳುವುದರೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದರು. 5ನೇ ಟೆಸ್ಟ್: ಒಂದೇ ಓವರ್ ನಲ್ಲಿ 35 ರನ್ ಚಚ್ಚಿ, ಬ್ರಾಡ್ ಬೆವರಿಳಿಸಿದ ಬುಮ್ರಾ, 18 ವರ್ಷ ಹಳೆಯ ಲಾರಾ ದಾಖಲೆ ಪತನ! https://www.sahilonline.net/ka/5th-test-35-runs-in-one-over-bumrah-sweated-by-broad-18-years-old-lauras-record-fall 5ನೇ ಟೆಸ್ಟ್: ಒಂದೇ ಓವರ್ ನಲ್ಲಿ 35 ರನ್ ಚಚ್ಚಿ, ಬ್ರಾಡ್ ಬೆವರಿಳಿಸಿದ ಬುಮ್ರಾ, 18 ವರ್ಷ ಹಳೆಯ ಲಾರಾ ದಾಖಲೆ ಪತನ! ರಣಜಿ ಟ್ರೋಫಿ 2022 ಫೈನಲ್: ಇತಿಹಾಸ ಬರೆದ ಮಧ್ಯ ಪ್ರದೇಶ; 41 ಬಾರಿ ಚಾಂಪಿಯನ್ ಮುಂಬೈ ವಿರುದ್ಧ 6 ವಿಕೆಟ್ ಗಳ ಜಯ https://www.sahilonline.net/ka/ranji-trophy-2022-final-madhya-pradesh-written-history-41-time-champions-beat-mumbai-by-6-wickets ರಣಜಿ ಟ್ರೋಫಿ 2022 ಫೈನಲ್: ಇತಿಹಾಸ ಬರೆದ ಮಧ್ಯ ಪ್ರದೇಶ; 41 ಬಾರಿ ಚಾಂಪಿಯನ್ ಮುಂಬೈ ವಿರುದ್ಧ 6 ವಿಕೆಟ್ ಗಳ ಜಯ ಅಂತ‌ರಾಷ್ಟ್ರೀಯ ಕ್ರಿಕೆಟ್‌ಗೆ ಮಿಥಾಲಿ ರಾಜ್ ವಿದಾಯ https://www.sahilonline.net/ka/batting-legend-mithali-raj-announces-retirement-from-international-cricket ಭಾರತದ ಓರ್ವ ಶ್ರೇಷ್ಠ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಬುಧವಾರ ನಿವೃತ್ತಿ ಪ್ರಕಟಿಸಿದ್ದಾರೆ. ಮಿಥಾಲಿ ಅವರು ತನ್ನ 23 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮಹಿಳಾ ಕ್ರಿಕೆಟಿನ ಜನಪ್ರಿಯತೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಮೂಡುಬಿದಿರೆ:  ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್: ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ https://www.sahilonline.net/ka/national-senior-ball-badminton-indian-railways-and-canara-bank-ahead ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್‍ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಎರಡನೇ ದಿನದಾಟದಲ್ಲಿ ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ ಸಾಧಿಸಿದೆ. ಟಿ20 ಸರಣಿ: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಗೆಲುವು https://www.sahilonline.net/ka/t20-series-india-win-against-new-zealand ಟಿ20 ಸರಣಿ: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಗೆಲುವು ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್ https://www.sahilonline.net/ka/australia-lift-the-men-t20-world-cup-trophy-for-the-first-time ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿರುವ ಆಸ್ಟ್ರೇಲಿಯ ಮೊದಲ ಬಾರಿ ಟ್ವೆಂಟಿ-20 ವಿಶ್ವಕಪನ್ನು ಮುಡಿಗೇರಿಸಿ ಕೊಂಡಿದೆ. ಮುಂದುವರಿದ ಭಾರತದ ಪದಕ ಬೇಟೆ; 1 ಬೆಳ್ಳಿ, 2 ಕಂಚು https://www.sahilonline.net/ka/tokyo-paralympics-india-wins-more-medals ಹಾಲಿ ಚಾಂಪಿಯನ್ ಮಾರಿಯಪ್ಪನ್ ತಂಗವೇಲು ಹಾಗೂ ಶರದ್ ಕುಮಾರ್‌ ಮಂಗಳವಾರ ನಡೆದ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ42 ವಿಭಾಗದ ಫೈನಲ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು. ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ https://www.sahilonline.net/ka/tokyo-paralympics-sumit-antil-wins-gold-creates-new-world-record-in-f64-javelin-throw ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಹಲವು ಬಾರಿ ಪುಡಿಗಟ್ಟಿ ಚಿನ್ನದ ಪದಕ ಜಯಿಸಿ ಇತಿಹಾಸ : ಸೃಷ್ಟಿಸಿದರು. ಕೊರೋನಾ ಹೋರಾಟದಲ್ಲಿ ಗೆಲ್ಲಲಿಲ್ಲ: ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನ https://www.sahilonline.net/ka/sprint-icon-milkha-singh-dies ಕೊರೋನಾ ಹೋರಾಟದಲ್ಲಿ ಗೆಲ್ಲಲಿಲ್ಲ: ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನ ಜುಲೈಯಲ್ಲಿ ಶ್ರೀಲಂಕಾ ಸರಣಿ ಪ್ರವಾಸ: ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ https://www.sahilonline.net/ka/dravid-to-be-head-coach-for-indias-tour-of-sri-lanka ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ಜುಲೈಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಆಡಲಿರುವ ಏಕದಿನ  ಹಾಗೂ ಟಿ20 ಸರಣಿ ಪಂದ್ಯಗಳ ಕೋಚ್ ಆಗಿ ನೇಮಕವಾಗಿದ್ದಾರೆ ಆಟಗಾರರು, ಸಿಬ್ಬಂದಿಗಳಿಗೆ ಕೊರೋನಾ: ಐಪಿಎಲ್ ಸರಣಿ ರದ್ದು https://www.sahilonline.net/ka/%E0%B2%86%E0%B2%9F%E0%B2%97%E0%B2%B0%E0%B2%B0-%E0%B2%B8%E0%B2%AC%E0%B2%AC%E0%B2%A6%E0%B2%97%E0%B2%B3%E0%B2%97-%E0%B2%95%E0%B2%B0%E0%B2%A8-%E0%B2%90%E0%B2%AA%E0%B2%8E%E0%B2%B2-%E0%B2%B8%E0%B2%B0%E0%B2%A3-%E0%B2%B0%E0%B2%A6%E0%B2%A6 ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಅನ್ನು ರದ್ದು ಮಾಡಿದೆ. ಹಾಸನ: ಪಂಜ ಕುಸ್ತಿ ವಿಜೇತರಿಗೆ ಅಭಿನಂದನೆ https://www.sahilonline.net/ka/congratulations-to-the-claw-wrestler ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸೂಪರ್ ಲೀಗ್ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ವಿವಿಧ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಒಟ್ಟು 12 ಚಿನ್ನದ ಪದಕಗಳನ್ನು ಗಳಿಸಿಕೊಂಡಿದ್ದು, ಶರತ್ ಎಂಬುವವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಕಲಬುರಗಿ: ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ https://www.sahilonline.net/ka/drive-for-district-level-government-employees-games ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಲಬುರಗಿ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಬಲೂನ್‍ಗಳನ್ನು ಗಾಳಿಯಲ್ಲಿ ಹಾರಿಬಿಡುವ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ಶುಕ್ರವಾರ ಚಾಲನೆ ನೀಡಿದರು. ಕಲಬುರಗಿ: ಉತ್ತಮ ಅರೋಗ್ಯಕ್ಕೆ ಓಟ ಅವಶ್ಯಕ -ಅಲೋಕ ಕುಮಾರ https://www.sahilonline.net/ka/race-is-necessary-for-good-health-aloka-kumara ಇಂದಿನ ಯಾಂತ್ರಿಕ ಜೀವನದಲ್ಲಿ ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಓಟ ಅವಶ್ಯಕವಾಗಿದೆ ಎಂದು ಕೆ.ಎಸ್.ಆರ್.ಪಿ.ಯ ಎ.ಡಿ.ಜಿ.ಪಿ. ಅಲೋಕ ಕುಮಾರ ಹೇಳಿದರು. ಕಲಬುರಗಿ: ಕಲಬುರಗಿಯಲ್ಲಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ https://www.sahilonline.net/ka/of-state-level-government-employees-in-kalabari-instructions-to-make-a-proposal-for-a-sports-event ವಿಭಾಗೀಯ ಕೇಂದ್ರವಾದ ಕಲಬುರಗಿ ಜಿಲ್ಲೆ ರಸ್ತೆ ಮತ್ತು ವಾಯು ಸಾರಿಗೆ, ವಸತಿ ಸೇರಿದಂತೆ ಸಕಲ ಮೂಲಸೌಕರ್ಯಗಳಿದ್ದು, ಅನೇಕ ರಾಜ್ಯ ಮತ್ತು ರಾಷ್ಟ್ರ್ರ ಮಟ್ಟದ ಕ್ರೀಡಾಕೂಟಗಳನ್ನು ಇಲ್ಲಿ ಯಶಸ್ವಿಯಾಗಿ ನಡೆಸಿರುವುದರಿಂದ ಪ್ರಸಕ್ತ 2020-21ನೇ ಸಾಲಿನ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಕಲಬುರಗಿಯಲ್ಲಿಯೇ ಆಯೋಜಿಸಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಅಧಿಕಾರಿಗಳಿಗೆ ಸೂಚಿಸಿದರು. ಗ್ರೀನ್ ಎಂಡ್ ಕ್ಲೀನ್ ಎನರ್ಜಿ ಘೋಷಣೆಯಡಿ ಕ್ಷಮತಾ ಮಹೋತ್ಸವ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಿಂದ ಸೈಕ್ಲಾಥಾನ್ https://www.sahilonline.net/ka/the-forgiveness-ceremony-under-the-declaration-of-green-and-clean-energy-cyclathon-from-indian-oil-corporation ಕಾರವಾರ: ನಗರದ ಬೈತಖೋಲ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನ ಟರ್ಮಿನಲ್ ಆಶ್ರಯದಲ್ಲಿ ಸಂರಕ್ಷಣಾ ಕ್ಷಮತಾ ಮಹೋತ್ಸವದ ಅಂಗವಾಗಿ ರವಿವಾರ ಬೆಳಿಗ್ಗೆ ಕಾರವಾರ ನಗರದಲ್ಲಿ ಸೈಕೋಥಾನ್ ನಡೆಯಿತು. ಕ್ರಿಕೆಟ್ ಟೂರ್ನಿಗಾಗಿ 14, 16, 19 ವರ್ಷದೊಳಗಿನ ಆಟಗಾರರ ಆಯ್ಕೆ. https://www.sahilonline.net/ka/cricket-selection-trials-for-players-from-uttara-kannada-on-12th-13th-dec-in-bhatkal ಭಟ್ಕಳ : ಭಟ್ಕಳದ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಭಟ್ಕಳ ಮುಸ್ಲಿಂ ಯುಥ್ ಫೆಡರೇಶನ್ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 12 ಮತ್ತು 13 ರಂದು ಕ್ರಿಕೆಟ್ ಆಟಗಾರರ ಆಯ್ಕೆ ನಡೆಯಲಿದೆ. ಶಾಹೀನ್ ಪುಟ್ಬಾಲ್ ಕಪ್ 2020 ಪಂದ್ಯಾವಳಿ ಆರಂಭ. https://www.sahilonline.net/ka/shaheen-football-cup-2020-tournament-begins ಭಟ್ಕಳ : ಶಾಹೀನ್ ಸ್ಪೋರ್ಟ್ಸ್ ಸೆಂಟರ್ ಆಯೋಜಿಸಿದ್ದ ಶಾಹೀನ್ ಫುಟ್ಬಾಲ್ ಕಪ್ 2020 ಫುಟ್ಬಾಲ್ ಪಂದ್ಯಾವಳಿ ಭಟ್ಕಳ ನಗರದ ಮಗ್ದುಮ್ ಕಾಲೋನಿಯಲ್ಲಿ ಶುಕ್ರವಾರ ಪ್ರಾರಂಭವಾಯಿತು. ಐಪಿಎಲ್: 6ನೇ ಬಾರಿ ಫೈನಲ್ ಪ್ರವೇಶಿಸಿದ ಹಾಲಿ ಚಾಂಪಿಯನ್ ಮುಂಬೈ https://www.sahilonline.net/ka/mumbai-the-defending-champion-mumbai-who-entered-the-final-for-the-6th-time ದುಬೈ: ಇಂದು ನಡೆದ ಐಪಿಎಲ್ 2020 ಮೊದಲ ಕ್ವಾಲಿಫೈಯರ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್ ಗಳಿಂದ ಮಣಿಸಿದ್ದು, 6ನೇ ಬಾರಿಸಿ ಫೈನಲ್ ಪ್ರವೇಶಿಸಿದೆ. ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿದ ಹೈದರಾಬಾದ್; ಮುಂಬೈಗೆ ಹೀನಾಯ ಸೋಲು https://www.sahilonline.net/ka/defeating-mumbai-hyderabad-enter-the-playoffs-with-a-huge-win ಶಾರ್ಜಾ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯಗಳಿಸಿದ್ದು, ಮೂರನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಿಸಿದೆ. ಆರ್ ಸಿಬಿ ವಿರುದ್ಧ ಡೆಲ್ಲಿ ಜಯಭೇರಿ, ಪ್ಲೇ ಆಫ್ ಗೆ ಲಗ್ಗೆ https://www.sahilonline.net/ka/ipl-2020-delhi-capitals-beat-royal-challengers-bangalore-both-teams-qualify-for-playoffs ಅಬುಧಾಬಿ:  ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್(54) ಹಾಗೂ ಅಜಿಂಕ್ಯ ರಹಾನೆ ಅರ್ಧ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ ಗಳಿಂದ ಮಣಿಸಿ ಈ ವರ್ಸಷದ ಐಪಿಎಲ್ ನಲ್ಲಿ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ.ಸತತ ನಾಲ್ಕು ಪಂದ್ಯಗಳಲ್ಲಿ ಸೋತು ಕಂಗಾಲಾಗಿದ್ದ ಡೆಲ್ಲಿ ಸತತ ಎರಡನೇ ವರ್ಷ ಪ್ಲೇ ಆಫ್ ಗೆ ತೇರ್ಗಡೆಯಾಗಿದೆ. ಕಿರುಕುಳಕ್ಕೊಳಗಾದ ನಿರ್ಗತಿಕನಿಗೆ ಆಪತ್ಬಾಂಧವನಾಗಿ ರಿಯಲ್ ಹೀರೋ ಆದ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್ https://www.sahilonline.net/ka/real-hero-football-star-muhammad-salah-as-a-threat-to-the-needy ಲಂಡನ್ : ಲಿವರ್ ಪೂಲ್ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್ ಇತ್ತೀಚೆಗೆ ನಿರ್ಗತಿಕ ವ್ಯಕ್ತಿಯೊಬ್ಬನ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಡೆಯಲು ಮಧ್ಯ ಪ್ರವೇಶಿಸಿ ತಮ್ಮ ಮಾನವೀಯ ಅಂತಃಕರಣದಿಂದ ಎಲ್ಲರ ಮನಗೆದ್ದಿದ್ದಾರೆ. ಲಿವರ್ ಪೂಲ್ ಸಮೀಪದ ಅನ್ಫೀಲ್ಡ್ ಎಂಬಲ್ಲಿ ಕಳೆದ ತಿಂಗಳು ನಡೆದ ಈ ವಿದ್ಯಮಾನದ ಸಿಸಿಟಿವಿ ದೃಶ್ಯಾವಳಿ ಇದೀಗ ಹರಿದಾಡುತ್ತಿದೆ. ಐಪಿಎಲ್ 2020: ಶುಭಮ್ ಗಿಲ್ ಅದ್ಭುತ ಬ್ಯಾಟಿಂಗ್, ಸನ್‌ರೈಸರ್ಸ್‌ ವಿರುದ್ಧ ಕೆಕೆಆರ್ ಗೆ 7ವಿಕೆಟ್ ಜಯ https://www.sahilonline.net/ka/ipl-2020-shubham-gill-beat-kkr-by-7-wickets-against-sunrisers ಐಪಿಎಲ್ 2020: ಶುಭಮ್ ಗಿಲ್ ಅದ್ಭುತ ಬ್ಯಾಟಿಂಗ್, ಸನ್‌ರೈಸರ್ಸ್‌ ವಿರುದ್ಧ ಕೆಕೆಆರ್ ಗೆ 7ವಿಕೆಟ್ ಜಯ ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್ :3ನೇ ಬಾರಿ ಗ್ರಾಂಡ್ ಸ್ಲಾಂ ಕಿರೀಟ ಗೆದ್ದ ಜಪಾನ್ ನ ನವೋಮಿ ಒಸಾಕಾ https://www.sahilonline.net/ka/japan-open-naomi-osaka-wins-3rd-grand-slam-title ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್ :3ನೇ ಬಾರಿ ಗ್ರಾಂಡ್ ಸ್ಲಾಂ ಕಿರೀಟ ಗೆದ್ದ ಜಪಾನ್ ನ ನವೋಮಿ ಒಸಾಕಾ ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸವಿದೆ- ಕೆವಿನ್ ಪೀಟರ್ಸನ್ https://www.sahilonline.net/ka/ipl-2020-delhi-capitals-are-confident-of-winning-kevin-peterson ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸವಿದೆ- ಕೆವಿನ್ ಪೀಟರ್ಸನ್ ಆರ್‌ಸಿಬಿಯಲ್ಲಿದ್ದ ಡೆತ್‌ ಬೌಲಿಂಗ್‌ ಸಮಸ್ಯೆ ಬಗೆಹರಿದಿದೆ: ಯುವ ಸ್ಪಿನ್ನರ್ ಯಜ್ವೇಂದ್ರ ಚಹಲ್‌ https://www.sahilonline.net/ka/death-bowling-problem-at-rcb-solved-young-spinner-yajvendra-chahal ಆರ್‌ಸಿಬಿಯಲ್ಲಿದ್ದ ಡೆತ್‌ ಬೌಲಿಂಗ್‌ ಸಮಸ್ಯೆ ಬಗೆಹರಿದಿದೆ: ಯುವ ಸ್ಪಿನ್ನರ್ ಯಜ್ವೇಂದ್ರ ಚಹಲ್‌ ಯುಎಸ್ ಓಪನ್: ಅನರ್ಹಗೊಂಡು ಟೂರ್ನಿಯಿಂದ ಹೊರನಡೆದ ಚೊಕೊವಿಚ್ https://www.sahilonline.net/ka/us-open-chokovich-disqualified-and-leaving-the-tourney ಯುಎಸ್ ಓಪನ್: ಅನರ್ಹಗೊಂಡು ಟೂರ್ನಿಯಿಂದ ಹೊರನಡೆದ ಚೊಕೊವಿಚ್ ಭಟ್ಕಳದಲ್ಲಿ ಕೆಎಚ್‍ಬಿ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ https://www.sahilonline.net/ka/khb-volleyball-tournament-at-bhatkal ತಾಲೂಕಿನಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳು ಇದೀಗ ನಿಧಾನವಾಗಿ ಚಿಗುರೊಡೆಯಲಾರಂಭಿಸಿವೆ. ಭಾನುವಾರ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ: ಬ್ರಿಜೇಶ್ ಪಟೇಲ್ https://www.sahilonline.net/ka/ipl-2020-schedule-release-on-sunday-brijesh-patel ಭಾನುವಾರ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ: ಬ್ರಿಜೇಶ್ ಪಟೇಲ್ ಟಿ-20: ಸಾಂಪ್ರದಾಯಿಕ ಎದುರಾಳಿ ಆಸಿಸ್ ವಿರುದ್ಧ ಇಂಗ್ಲೆಂಡ್ ಗೆ ಎರಡು ರನ್ ರೋಚಕ ಜಯ https://www.sahilonline.net/ka/t20-england-win-two-thirds-win-over-traditional-rival-aussies ಟಿ-20: ಸಾಂಪ್ರದಾಯಿಕ ಎದುರಾಳಿ ಆಸಿಸ್ ವಿರುದ್ಧ ಇಂಗ್ಲೆಂಡ್ ಗೆ ಎರಡು ರನ್ ರೋಚಕ ಜಯ ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಡೇವಿಡ್ ಕ್ಯಾಪೆಲ್ ನಿಧನ https://www.sahilonline.net/ka/former-england-all-rounder-david-capel-has-died ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಡೇವಿಡ್ ಕ್ಯಾಪೆಲ್ ನಿಧನ ಸಿಎಸ್ ಕೆ ಕ್ಯಾಂಪ್ ನಲ್ಲಿ ನೀವು ಮತ್ತೆ ನನ್ನನ್ನು ನೋಡಬಹುದು: ಸುರೇಶ್ ರೈನಾ https://www.sahilonline.net/ka/you-can-see-me-again-at-csk-camp-suresh-raina ಸಿಎಸ್ ಕೆ ಕ್ಯಾಂಪ್ ನಲ್ಲಿ ನೀವು ಮತ್ತೆ ನನ್ನನ್ನು ನೋಡಬಹುದು: ಸುರೇಶ್ ರೈನಾ ಚೀನದ ವಿವೋದೊಂದಿಗೆ IPL‌ ಸಂಬಂಧ ಖತಂ ; ಬೈಜೂಸ್‌ ಅಥವಾ ಕೋಕಾಕೋಲ ಪ್ರಾಯೋಜಕತ್ವಕ್ಕೆ ಪ್ರಯತ್ನ https://www.sahilonline.net/ka/qatars-ipl-relationship-with-chinas-vivo-attempt-to-sponsor-byjuice-or-coca-cola ಚೀನದ ವಿವೋದೊಂದಿಗೆ IPL‌ ಸಂಬಂಧ ಖತಂ ; ಬೈಜೂಸ್‌ ಅಥವಾ ಕೋಕಾಕೋಲ ಪ್ರಾಯೋಜಕತ್ವಕ್ಕೆ ಪ್ರಯತ್ನ ಧೋನಿಯ ವಿಶ್ವ ದಾಖಲೆ ಮುರಿದ ಮೊರ್ಗನ್ https://www.sahilonline.net/ka/dhonis-world-record-breaking-morgan ಧೋನಿಯ ವಿಶ್ವ ದಾಖಲೆ ಮುರಿದ ಮೊರ್ಗನ್ ಬಿಸಿಸಿಐ ಕೋವಿಡ್ ಕಾರ್ಯಪಡೆಯಲ್ಲಿ ದ್ರಾವಿಡ್ https://www.sahilonline.net/ka/dravid-in-the-bcci-kovid-workforce ಬಿಸಿಸಿಐ ಕೋವಿಡ್ ಕಾರ್ಯಪಡೆಯಲ್ಲಿ ದ್ರಾವಿಡ್ ಸುಳ್ಳು ವಯಸ್ಸು, ವಿಳಾಸ ದಾಖಲೆ ನೀಡುವ ಕ್ರಿಕೆಟಿಗರಿಗೆ 2 ವರ್ಷಗಳ ನಿಷೇಧ: ಬಿಸಿಸಿಐ ಮಹತ್ವದ ತೀರ್ಮಾನ https://www.sahilonline.net/ka/2-year-ban-on-cricketers-giving-false-age-and-address-record-bcci-significant-decision ಸುಳ್ಳು ವಯಸ್ಸು, ವಿಳಾಸ ದಾಖಲೆ ನೀಡುವ ಕ್ರಿಕೆಟಿಗರಿಗೆ 2 ವರ್ಷಗಳ ನಿಷೇಧ: ಬಿಸಿಸಿಐ ಮಹತ್ವದ ತೀರ್ಮಾನ ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ವೆಂಗ್‌ಸರ್ಕಾರ್‌ ಹೆಸರಿಡಲು ಒತ್ತಾಯ https://www.sahilonline.net/ka/vengsarkar-insists-on-naming-three-blocks-of-wankhede-stadium ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ವೆಂಗ್‌ಸರ್ಕಾರ್‌ ಹೆಸರಿಡಲು ಒತ್ತಾಯ ಯುಎಇನಲ್ಲಿ ಸೆ. 19ರಿಂದ ನ. 10ರವರೆಗೆ ಐಪಿಎಲ್ ಆಯೋಜಿಸಲು ಕೇಂದ್ರ ಸರ್ಕಾರ ಒಪ್ಪಿಗೆ https://www.sahilonline.net/ka/in-the-uae-sec-since-the-19th-central-government-to-host-ipl-till-10 ಯುಎಇನಲ್ಲಿ ಸೆ. 19ರಿಂದ ನ. 10ರವರೆಗೆ ಐಪಿಎಲ್ ಆಯೋಜಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಕುಟುಂಬದ ಸದಸ್ಯರ ಪ್ರಯಾಣ ಇಲ್ಲ: ಸಿಎಸ್‌ಕೆ https://www.sahilonline.net/ka/no-family-members-journey-csk ಕುಟುಂಬದ ಸದಸ್ಯರ ಪ್ರಯಾಣ ಇಲ್ಲ: ಸಿಎಸ್‌ಕೆ ಸುನೀಲ್ ನರೇನ್‌ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದೇಕೆ ಗೌತಮ್ ಗಂಭೀರ್‌! https://www.sahilonline.net/ka/why-gautam-gambhir-wants-sunil-narine ಸುನೀಲ್ ನರೇನ್‌ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದೇಕೆ ಗೌತಮ್ ಗಂಭೀರ್‌! ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಹಾರ್ದಿಕ್ ಆಡಿದರೆ ಭಾರತಕ್ಕೆ ಅನುಕೂಲ https://www.sahilonline.net/ka/india-play-hard-against-australia-in-test-cricket ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಹಾರ್ದಿಕ್ ಆಡಿದರೆ ಭಾರತಕ್ಕೆ ಅನುಕೂಲ ಇಂಗ್ಲೆಂಡ್‌ಗೆ ಕೊರೊನಾ ಕಾಲದ ಮೊದಲ ’ಕಿರೀಟ‘ https://www.sahilonline.net/ka/corona-first-number-crown-for-england ಇಂಗ್ಲೆಂಡ್‌ಗೆ ಕೊರೊನಾ ಕಾಲದ ಮೊದಲ ’ಕಿರೀಟ‘ ಟೆಸ್ಟ್ ಕ್ರಿಕೆಟ್: 500ವಿಕೆಟ್ ಸಾಧನೆ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ https://www.sahilonline.net/ka/test-cricket-england-fast-bowler-stuart-broad-with-500-wickets ಟೆಸ್ಟ್ ಕ್ರಿಕೆಟ್: 500ವಿಕೆಟ್ ಸಾಧನೆ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಗಂಗೂಲಿ ಸೂಕ್ತ ವ್ಯಕ್ತಿ: ಕುಮಾರ ಸಂಗಕ್ಕಾರ https://www.sahilonline.net/ka/ganguly-is-best-suited-for-icc-chief-position-kumara-sangakkara ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಗಂಗೂಲಿ ಸೂಕ್ತ ವ್ಯಕ್ತಿ: ಕುಮಾರ ಸಂಗಕ್ಕಾರ ಮೂರನೇ ಟೆಸ್ಟ್: ಬ್ರಾಡ್ ದಾಳಿಗೆ ತತ್ತರಿಸಿದ ವಿಂಡೀಸ್ https://www.sahilonline.net/ka/third-test-broad-attack-hits ಮೂರನೇ ಟೆಸ್ಟ್: ಬ್ರಾಡ್ ದಾಳಿಗೆ ತತ್ತರಿಸಿದ ವಿಂಡೀಸ್ ಒಲಿಂಪಿಕ್ಸ್ ಚಾಂಪಿಯನ್ ಮಣಿಸಿದ್ದು ನನ್ನ ವೃತ್ತಿ ಜೀವನದ ಮಹತ್ವದ ತಿರುವು: ಪಿವಿ ಸಿಂಧು https://www.sahilonline.net/ka/the-turning-point-of-my-career-olympic-champion-pv-sindhu ಒಲಿಂಪಿಕ್ಸ್ ಚಾಂಪಿಯನ್ ಮಣಿಸಿದ್ದು ನನ್ನ ವೃತ್ತಿ ಜೀವನದ ಮಹತ್ವದ ತಿರುವು: ಪಿವಿ ಸಿಂಧು ಐಪಿಎಲ್ ಮಿನಿ ವಿಶ್ವಕಪ್ ಇದ್ದಂತೆ: ಗ್ಲೆನ್ ಮ್ಯಾಕ್ಸ್‌ವೆಲ್ https://www.sahilonline.net/ka/ipl-mini-world-cup-as-glenn-maxwell ಐಪಿಎಲ್ ಮಿನಿ ವಿಶ್ವಕಪ್ ಇದ್ದಂತೆ: ಗ್ಲೆನ್ ಮ್ಯಾಕ್ಸ್‌ವೆಲ್ ಯುಎಇಯಲ್ಲಿ ಐಪಿಎಲ್ ಆಯೋಜನೆ: ಬ್ರಿಜೇಶ್ ಪಟೇಲ್ ಹೇಳಿದ್ದೇನು? https://www.sahilonline.net/ka/ipl-in-uae-what-did-brijesh-patel-say ಯುಎಇಯಲ್ಲಿ ಐಪಿಎಲ್ ಆಯೋಜನೆ: ಬ್ರಿಜೇಶ್ ಪಟೇಲ್ ಹೇಳಿದ್ದೇನು? ಟೀಂ ಇಂಡಿಯಾಗೆ ಬೆನ್‌ ಸ್ಟೋಕ್ಸ್‌ ರೀತಿಯ ಆಲ್‌ ರೌಂಡರ್‌ ಬೇಕು: ಇರ್ಫಾನ್ ಪಠಾಣ್ https://www.sahilonline.net/ka/team-india-needs-an-all-rounder-like-ben-stokes-irfan-pathan ಟೀಂ ಇಂಡಿಯಾಗೆ ಬೆನ್‌ ಸ್ಟೋಕ್ಸ್‌ ರೀತಿಯ ಆಲ್‌ ರೌಂಡರ್‌ ಬೇಕು: ಇರ್ಫಾನ್ ಪಠಾಣ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ತೃಪ್ತಿದಾಯಕ: ಅನಿಲ್ ಕುಂಬ್ಳೆ https://www.sahilonline.net/ka/served-as-coach-satisfactory-anil-kumble ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ತೃಪ್ತಿದಾಯಕ: ಅನಿಲ್ ಕುಂಬ್ಳೆ ದ್ವಿತೀಯ ಟೆಸ್ಟ್: ವಿಂಡೀಸ್ ವಿರುದ್ಧ ಇಂಗ್ಲೆಂಡ್ ಗೆ 113 ರನ್ ಗಳ ಗೆಲುವು, ಸರಣಿ ಜೀವಂತ https://www.sahilonline.net/ka/second-test-113-run-win-for-windies-against-england-series-alive ದ್ವಿತೀಯ ಟೆಸ್ಟ್: ವಿಂಡೀಸ್ ವಿರುದ್ಧ ಇಂಗ್ಲೆಂಡ್ ಗೆ 113 ರನ್ ಗಳ ಗೆಲುವು, ಸರಣಿ ಜೀವಂತ ಲಾ ಲೀಗಾ ಫುಟ್ಬಾಲ್: ರಿಯಲ್ ಮ್ಯಾಡ್ರಿಡ್ ಚಾಂಪಿಯನ್ https://www.sahilonline.net/ka/la-liga-football-real-madrid-champion ಲಾ ಲೀಗಾ ಫುಟ್ಬಾಲ್: ರಿಯಲ್ ಮ್ಯಾಡ್ರಿಡ್ ಚಾಂಪಿಯನ್ ಐಸಿಸಿ ರ‍್ಯಾಂಕಿಂಗ್: ಜೇಸನ್ ಹೋಲ್ಡರ್‌ಗೆ ಬಡ್ತಿ https://www.sahilonline.net/ka/icc-ranking-promoted-to-jason-holder ಐಸಿಸಿ ರ‍್ಯಾಂಕಿಂಗ್: ಜೇಸನ್ ಹೋಲ್ಡರ್‌ಗೆ ಬಡ್ತಿ ಮುಂದಿನ ವರ್ಷದ ಜೂನ್ ವರೆಗೂ ಏಷ್ಯಾ ಕಪ್ ಮುಂದೂಡಿಕೆ https://www.sahilonline.net/ka/the-asia-cup-postponed-until-june-next-year ಮುಂದಿನ ವರ್ಷದ ಜೂನ್ ವರೆಗೂ ಏಷ್ಯಾ ಕಪ್ ಮುಂದೂಡಿಕೆ ದ್ರಾವಿಡ್ ಟೀಮ್‌ ಇಂಡಿಯಾದ ಕೋಚ್‌ ಸ್ಥಾನ ನಿರಾಕರಿಲು ಅಸಲಿ ಕಾರಣ ಬಯಲು https://www.sahilonline.net/ka/dravid-has-been-denied-the-right-to-coach-team-india ದ್ರಾವಿಡ್ ಟೀಮ್‌ ಇಂಡಿಯಾದ ಕೋಚ್‌ ಸ್ಥಾನ ನಿರಾಕರಿಲು ಅಸಲಿ ಕಾರಣ ಬಯಲು ರಣಜಿ ಟ್ರೋಫಿ ಇತಿಹಾಸದ ಗರಿಷ್ಠ ವಿಕೆಟ್ ದಾಖಲೆ ವೀರ ರಾಜಿಂದರ್​ ಗೋಯೆಲ್​ ಇನ್ನಿಲ್ಲ https://www.sahilonline.net/ka/veera-rajinder-goel-is-the-highest-wicket-taker-in-ranji-trophy-history ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದರೂ ಎಂದೂ ಭಾರತ ತಂಡದ ಪರ ಆಡುವ ಅದೃಷ್ಟ ಪಡೆಯದ ಮಾಜಿ ಎಡಗೈ ಸ್ಪಿನ್ನರ್ ರಾಜಿಂದರ್ ಗೋಯೆಲ್ (77 ವರ್ಷ) ಭಾನುವಾರ ರೋಹ್ಟಕ್‌ನಲ್ಲಿ ನಿಧನ ಹೊಂದಿದರು. ಬೀನಾ ವೈದ್ಯ ಇಂಟರ್‍ನ್ಯಾಶನಲ್ ಶಾಲೆಯಲಿ ವಾರ್ಷಿಕ ಕ್ರೀಡಾ ಕೂಟ https://www.sahilonline.net/ka/beena-vaidya-international-schools-annual-sports-meet ಭಟ್ಕಳ: ವಿದ್ಯಾರ್ಥಿ ಜೀವನವು ಉತ್ತಮ ಜೀವನವಾಗಿದ್ದು ಮುಂದೆ ನಿಮಗೆ ಇಷ್ಟು ಪ್ರೀತಿ, ಕಾಳಜಿ ದೊರೆಯುವುದು ಕಷ್ಟವಾಗಬಹುದು, ವಿದ್ಯಾರ್ಥಿ ಜೀವನದ ಪ್ರತಿಯೊಂದು ಕ್ಷಣವನ್ನೂ ಕೂಡಾ ಅನುಭವಿಸಿರಿ ಎಂದು ಭಟ್ಕಳ ಉಪ ವಿಭಾಗದ ಎ.ಎಸ್.ಪಿ. ನಿಖಿಲ್ ಬಿ. ಅವರು ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.  ಈಜು ಸ್ಪರ್ಧೆ; ಮುಹಮ್ಮದ್ ಅಶ್ಫಾಖ್ ಯುನಿವರ್ಸಿಟಿ ಬ್ಲೂ ಆಗಿ ನೇಮಕ https://www.sahilonline.net/ka/swimming-competition-muhammad-ashfaq-appointed-as-university-blue ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿ ಮಹಾವಿದ್ಯಾಲಯ ವಾಣಿಜ್ಯ ವಿಭಾಗದ (ಬಿ.ಕಾಂ 3ನೆ ಸೆಮಿಸ್ಟರ್) ವಿದ್ಯಾರ್ಥಿ ಮುಹಮ್ಮದ್ ಅಶ್ಫಾಖ್ ಬಿನ್ ಮುಹಮ್ಮದ್ ಅಸ್ಲಮ್ ಈಜು ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ನೇಮಕ ಗೊಂಡಿದ್ದಾನೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. ಹಿರಿಯ ನಾಗರಿಕರ ಕ್ರೀಡಾಕೂಟ: ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ:ಮಹೇಂದ್ರ ಸಿಂಘೀ* https://www.sahilonline.net/ka/senior-citizens-games-increasing-old-age-homes-is-not-social-mahendra-singhee ಹಿರಿಯ ನಾಗರಿಕರ ಕ್ರೀಡಾಕೂಟ ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ:ಮಹೇಂದ್ರ ಸಿಂಘೀ* 1500 ಮೀ, ಓಟದ ಸ್ಪರ್ಧೆ; ಲಕ್ಷ್ಮೀ ಮಾದೇವ ನಾಯ್ಕ ರಾಜ್ಯಮಟ್ಟಕ್ಕೆ https://www.sahilonline.net/ka/1500m-race-laxmi-madhava-naik-to-the-state-level ಭಟ್ಕಳ: ಅಂಕೋಲಾ ಶೆಟಗೇರಿಯಲ್ಲಿ ನಡೆದ 2019-20ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯ ಪ್ರೌಢ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢ ಶಾಲೆ ಗೊರಟೆಯ ವಿದ್ಯಾರ್ಥಿನಿ ಲಕ್ಷ್ಮೀ ಮಾದೇವ ನಾಯ್ಕ 1500 ಮೀ, ಓಟದ ಸ್ಪರ್ಧೆಯಲ್ಲಿ ವಿಜೇತಳಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆಗೆ ದೈಹಿಕ ಶಿಕ್ಷಣ ಶಿಕ್ಷಕ ಮಧುಕರ ಹೆಗಡೆಕರ್ ತರಬೇತಿ ನೀಡಿದ್ದರು ಐಸಿಎಸ್‍ಇ ರಾಷ್ಟ್ರೀಯ ಕಬಡ್ಡಿ; ರಾಜ್ಯ ತಂಡವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ https://www.sahilonline.net/ka/icse-national-kabaddi-students-who-represented-the-state-team-were-felicitated ಭಟ್ಕಳ; ಇತ್ತಿಚೆಗೆ ತಮಿಳುನಾಡಿನಲ್ಲಿ ಜರಗಿದ ಐಸಿಎಸ್‍ಇ ಶಾಲಾ ತಂಡಗಳ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ಶಾಲೆಯ ಐದು ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಮಂಗಳವಾರ ಸನ್ಮಾಸಿ ಗೌರವಿಸಲಾಯಿತು.  600ಮೀ ಓಟದ ಸ್ಪರ್ಧೆ; ಭಾರತಿ ದೇವಾಡಿಗ ರಾಜ್ಯಮಟ್ಟಕ್ಕೆ ಆಯ್ಕೆ https://www.sahilonline.net/ka/600m-race-bharathi-devadiga-elected-to-state-level ಭಟ್ಕಳ: ಇತ್ತೀಚೆಗೆ ನಡೆದ ಕಾರವಾರ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾ ಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಟ್ಟಿಹಕ್ಕಲಿನ ಭಾರತಿ ವೆಂಕಟ್ರಮಣ ದೇವಡಿಗ ಈಕೆಯ  600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಎನ್.ಇ.ಎಸ್. ಶಾಲಾ ವಿದ್ಯಾರ್ಥಿಗಳ ಉತ್ತಮ ಸಾಧನೆ https://www.sahilonline.net/ka/the-nes-great-achievement-of-scholl-children ಭಟ್ಕಳ: ಇಲ್ಲಿನ ಬೆಳೆಕೆ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢ ಶಾಲಾ ಮಕ್ಕಳ ಇಲಾಖಾ ಕ್ರೀಡಾಕೂಟದಲ್ಲಿ ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.   ತಾಲೂಕು ಮಟ್ಟದ ಕ್ರೀಡಾ ಕೂಟ; ನ್ಯೂ ಇಂಗ್ಲಿಷ್ ಪಿಯು ಕಾಲೇಜ್ ಸಾಧನೆ https://www.sahilonline.net/ka/taluk-level-sports-club-new-english-pu-college-achievement ಭಟ್ಕಳ: ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಕಾರವಾರ ಹಾಗೂ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜು ಶಿರಾಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಭಟ್ಕಳ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಟಿಟಿ: ಥೈಲ್ಯಾಂಡ್ ಓಪನ್‍ನಲ್ಲಿ ಸಂಜೀವ ಗೆ ಬೆಳ್ಳಿ ಪದಕ https://www.sahilonline.net/ka/table-tennis-silver-medal-for-belgaum-man-sanjeev-at-thailand-open ಪ್ರಚಲಿತ ರಾಷ್ಟ್ರೀಯ ಪ್ಯರಾ ಟೇಬಲ್ ಟೆನ್ನಿಸ್ ಚಾಂಪಿಯನ್, ಬೆಳಗಾವಿಯ ಸಂಜೀವ ಹಮ್ಮಣ್ಣವರ ಇವರು ಥೈಲ್ಯಾಂಡ್‍ನ, ಬ್ಯಾಂಕಾಕ್ ನಲ್ಲಿ ದಿನಾಂಕ 8 ರಿಂದ 10 ಅಗಷ್ಟ – 2019 ರ ವರೆಗೆ ಜರುಗಿದ 2019 ಐಟಿಟಿಫ್ ಪ್ಯಾರಾ ಬ್ಯಾಂಕಾಕ್ ಓಪನ್‍ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಟೀಮ್ ವಿಭಾಗದಲ್ಲಿ ಬೆಳ್ಳಿ ಪದಕ ಪಡಿದ್ದಾರೆ. ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಟೀಂ ಇಂಡಿಯಾಗೆ 7ನೇ ಐತಿಹಾಸಿಕ ಗೆಲುವು https://www.sahilonline.net/ka/world-cup-cricket-team-india-vs-pakistan-7th-historic-win ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಟೀಂ ಇಂಡಿಯಾಗೆ 7ನೇ ಐತಿಹಾಸಿಕ ಗೆಲುವು ರಾಷ್ಟ್ರೀಯ ಮಟ್ಟದ ಮದರಸಾ ಕ್ರೀಡಾಕೂಟದಲ್ಲಿ ಮೆರೆದ ಭಟ್ಕಳದ ವಿದ್ಯಾರ್ಥಿಗಳು https://www.sahilonline.net/ka/three-bhatkal-students-bagged-awards-in-madrasa-athletic-championship-held-in-lucknow-uttara-pradesh ಭಟ್ಕಳ: ದೇಶದ ವಿವಿಧ ಮದರಸಾ ವಿದ್ಯಾರ್ಥಿಗಳಿಗಾಗಿ ಇತ್ತಿಚೆಗೆ ಉತ್ತರಪ್ರದೇಶದ ಲಖ್ನೋ ದಲ್ಲಿ ಜರಗಿದ ಮದರಸಾ ವಿದ್ಯಾರ್ಥಿಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆಂದು ವರದಿಯಾಗಿದೆ. ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ https://www.sahilonline.net/ka/hammer-throw-islamia-anglo-urdu-high-school-student-selected-for-national-level ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ಭಟ್ಕಳದ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿ ಸೈಯ್ಯದ್ ಮುಬೀನ್ ಸೈಯ್ಯದ್ ಸುಲ್ತಾನ್ ಎಸ್.ಎಂ. ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ರಾಜಾಸಾಬ್ ಮಂಡ್ಯದಿಂದ ದೂರವಾಣಿ ಮೂಲಕ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.  ಭಟ್ಕಳದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯ ಗೆದ್ದ ಪತ್ರಕರ್ತರು https://www.sahilonline.net/ka/jci-bhatkal-cricket-tourney-media-team-bags-championship-title-runner-up-for-police-team ಜೆಸಿಐ ಭಟ್ಕಳ ಇವರ ಆಶ್ರಯದಲ್ಲಿ ಇಲ್ಲಿನ ಪೊಲೀಸ್ ಮೈದಾನದಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಭಟ್ಕಳ ಪತ್ರಕರ್ತರ ತಂಡ ಗೆದ್ದುಕೊಂಡಿದೆ. ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ https://www.sahilonline.net/ka/bhatkal-beo-call-for-students-to-be-interested-in-sports-activities ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ  ಎಂ.ಆರ್. ಮುಂಜಿ ಹೇಳಿದರು.  ಕಬಡ್ಡಿ ಮಾಸ್ಟರ್ಸ್: ಪಾಕನ್ನು ಬಗ್ಗು ಬಡಿದ ಭಾರತ https://www.sahilonline.net/ka/dubai_kabaddi-masters-india-win-against-pakistan ದುಬೈ, : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 41-17 ಅಂಕಗಳ ಅಂತರದಿಂದ ಮಣಿಸಿದ ವಿಶ್ವ ಚಾಂಪಿಯನ್ ಭಾರತ ತಂಡ ಕಬಡ್ಡಿ ಮಾಸ್ಟರ್ಸ್ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಏಕದಿನ ಕ್ರಿಕೆಟ್‌; ಇಂಗ್ಲೆಂಡ್ ತಂಟದಿಂದ ವಿಶ್ವ ದಾಖಲೆ https://www.sahilonline.net/ka/one_day_cricket_match_england_world_record ನಾಟಿಂಗ್‌ಹ್ಯಾಮ್: ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೂತನ ವಿಶ್ವ ದಾಖಲೆ ನಿರ್ಮಿಸಿದೆ. ಫಿಫಾ ವಿಶ್ವಕಪ್ 2018: ಸೌತ್ ಕೊರಿಯಾ vs ಸ್ವೀಡನ್: 60 ವಷರ್ಗಳ ಬಳಿಕ ಮೊದಲ ಪಂದ್ಯ ಗೆದ್ದ ಸ್ವೀಡನ್ https://www.sahilonline.net/ka/sweden-bury-world-cup-opening-jinx-to-beat-south-korea ಮಾಸ್ಕೋ: ಫಿಫಾ ವಿಶ್ವಕಪ್ 2018ರ 'ಎಫ್' ಗುಂಪಿನ ಸೌತ್ ಕೊರಿಯಾ ಹಾಗೂ ಸ್ವೀಡನ್ ತಂಡಗಳ ನಡುವಣ ಪಂದ್ಯದಲ್ಲಿ ಸ್ವೀಡನ್ 1-0 ಅಂತರದ ಜಯಗಳಿಸಿ ಶುಭಾರಂಭ ಮಾಡಿದೆ. ಫಿಫಾ ವಿಶ್ವಕಪ್ 2018: ಫಿಟ್ನೆಸ್​ಗಾಗಿ ಭಾರತದ ದೇಸಿ ಕ್ರೀಡೆ ಮೊರೆ ಹೋದ ಇಂಗ್ಲೆಂಡ್ ಫುಟ್ಬಾಲ್ ಆಟಗಾರರು   https://www.sahilonline.net/ka/england-football-players-played-the-indian-sport-kabaddi-ahead-of-mondays-world-cup-opener ರಷ್ಯಾದ ಆತಿಥ್ಯದಲ್ಲಿ ನಡೆಯುತ್ತಿರುವ 21ನೇ ಫುಟ್ಬಾಲ್ ಹಬ್ಬ ಅಭಿಮಾನಿಗಳನ್ನು ತನ್ನತ್ತ ಸೆಳೆದಿದೆ. ಫಿಫಾ ವಿಶ್ವಕಪ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ನಿಂತ ರೋಹಿತ್ ಶರ್ಮಾ: ಫೋಟೋ ವೈರಲ್ https://www.sahilonline.net/ka/indian-cricket-player-rohit-sharma-waved-indian-flag-in-fifa-world-cup ರಷ್ಯಾ: 21ನೇ ಫಿಫಾ ವಿಶ್ವಕಪ್ ಟೂರ್ನಿ ಈಗಾಗಲೇ ಆರಂಭಗೊಂಡಿದ್ದು ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. 32 ತಂಡಗಳು ಭಾಗವಹಿಸುತ್ತಿರುವ ಈ ಟೂರ್ನಿಯಲ್ಲಿ ಭಾರತ ತಂಡ ಇಲ್ಲವಾದರು ಫಿಫಾ ಅಭಿಮಾನಿಗಳ ಸಂಖ್ಯೆ ಭಾರತದಲ್ಲೂ ಇದೆ. ಫಿಫಾ ವಿಶ್ವಕಪ್ 2018: ಮೊರೊಕ್ಕೊ ವಿರುದ್ಧ ಗೆದ್ದ ಇರಾನ್ https://www.sahilonline.net/ka/fifa-world-cup-2018own-goal-earns-iran-1-0-win-over-morocco ಸೇಂಟ್‌ ಪೀಟರ್ಸ್‌ಬರ್ಗ್‌: 21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊರೊಕ್ಕೊ ವಿರುದ್ಧ ಇರಾನ್ ತಂಡ 1–0 ಗೋಲುಗಳಿಂದ ಗೆಲುವು ಸಾಧಿಸಿದೆ. ಭಟ್ಕಳ ಓಣಿ ಕೇರಿಗೆ ಸಂಪೂರ್ಣ ಬೆಳಕು ನೀಡದ ಎಲ್‍ಇಡಿ! https://www.sahilonline.net/ka/led-light-illuminated-for-bhatkal-lane ಇನ್ನೇನು ಒಂದು ವಾರದಲ್ಲಿ ಮಳೆಗಾಲ ಆರಂಭವಾಗಲಿದೆ. ರಸ್ತೆಯ ಮಳೆಯ ನೀರು ಮೈ ಮೇಲೆ ಎರಚುವ ಕಿರಿಕಿರಿ ಒಂದೆಡೆ ಇದ್ದರೆ, ಅಲ್ಲಲ್ಲಿ ಇರುವ ಹೊಂಡಗಂಡಿಗಳಿಂದ ಪಾರಾಗುವ ಸರ್ಕಸ್ ಬೇರೆ! ಮಳೆಗಾಲದಲ್ಲಿ ಕರೆಂಟ್ ಕೈ ಕೊಡುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಬೀದಿ ದೀಪ ನಿರ್ವಹಣೆ ದೊಡ್ಡ ಸವಾಲಿನ ಸಂಗತಿಯಾಗಿದೆ. ಸಾಮ್ರಾಜ್ಯಶಾಹಿ ಪೂರ್ವಗ್ರಹಗಳು https://www.sahilonline.net/ka/epw-editorial_imperialist_assumptin_shivsundar ಭಾರತದಲ್ಲಿನ ಧಾರ್ಮಿಕ ನಿರ್ಬಂಧಗಳ ಕುರಿತು ಬ್ರಿಟನ್ನಿನಲ್ಲಿ ನಡೆಯುತ್ತಿರುವ ಚರ್ಚೆಗಳು ಆಷಾಢಭೂತಿತನದಿಂದ ಕೂಡಿವೆ. ಕೋಲಾರ:ವಿಶ್ವ ವಿಕಲಚೇತನರ ದಿನಾಚರಣೆ:  https://www.sahilonline.net/ka/kolar-vishva-vikalachetanara-sabhe ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿಕಲಚೇತನರು ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಟ್ಕಳದ ಯುವಕ https://www.sahilonline.net/ka/bhatkal_art_batle_grand_south-india_competition ಭಟ್ಕಳ: ಆರ್ಟ ಬೆಟಲ್ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಮಿಂಚಿದ ಭಟ್ಕಳದ ಯುವಕ, ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರಹೊಮ್ಮಿದ ವಿನು ಮಾನಕಾಮೆ, ಅತ್ಯಂತ ಚುರುಕಿನ ಯುವಕ ವಿನಾಯಕ ಮಾರುತಿ ಶೇಟ್ ಈತ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಡಾನ್ಸ್, ನಾಟಕ, ಫೋಟೋಗ್ರಫಿಯಲ್ಲಿ ಹಾಗೂ ಕಿರುಚಿತ್ರ ತಯಾರಿಕೆಯಲ್ಲಿಯೂ ಕೂಡಾ ಆಸಕ್ತಿ ಹೊಂದಿದವನಾಗಿದ್ದಾನೆ. ನ್ಯಾಯಾಲಯಗಳು ಫಿರ್ಯಾದುದಾರರ ಅನುಕೂಲತೆಗಳನ್ನು ಗಮನಿಸಬೇಕೇ ವಿನಃ ಸರ್ಕಾರಗಳದ್ದಲ್ಲ https://www.sahilonline.net/ka/acces-_to_-justice_epw_editorial ಗೋವಾದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಸುಸ್ಥಿರ ಪರಿಸರದ ಬಗೆಗೆ ಯಾವ ಪರಿಕಲ್ಪನೆಯೂ ಇಲ್ಲದೆ ಜಾರಿಗೆ ತರಲೆತ್ನಿಸಿದ ಎಲ್ಲಾ ತಥಾಕಥಿತ ಅಭಿವೃದ್ಧಿ ಯೋಜನೆಗಳಿಗೂ ಅಲ್ಲಿನ ಕ್ರಿಯಾಶೀಲ ಪರಿಸರವಾದಿ ಸಂಘಟನೆಗಳು ನಿರಂತರ ತಡೆಯೊಡ್ಡುತ್ತಿವೆ. ಕೋಲಾರ: ಬೆಂಗಳೂರು ವಿಭಾಗಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ https://www.sahilonline.net/ka/kolar-kreedaashardhedge-chaalane-ndwsasadsadfa ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕ್ರೀಡೆ ಅಗತ್ಯ-ಸೂಲೂರು ಆಂಜಿನಪ್ಪ \ :ಕೋಲಾರದಲ್ಲಿ ಬೆಂಗಳೂರು ವಿಭಾಗಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ ಚಾಲನೆ ನೀಡಿದರು. ಕೋಲಾರ: ರಾಜ್ಯಮಟ್ಟದ ಪ್ರೌಢಶಾಲಾ ಅಥ್ಲೇಟಿಕ್ಸ್ ಕೋಲಾರದಿಂದ 58 ವಿದ್ಯಾರ್ಥಿಗಳು ಭಾಗಿ https://www.sahilonline.net/ka/kolar-58-students-selected-for-state-level ರಾಜ್ಯಮಟ್ಟದ ಪ್ರೌಢಶಾಲಾ ಮಟ್ಟದ ಅಥ್ಲೆಟಿಕ್ಸ್‍ನಲ್ಲಿ ಪಾಲ್ಗೊಳ್ಳಲು ಕೋಲಾರದಿಂದ 58 ವಿದ್ಯಾರ್ಥಿಗಳು ಶನಿವಾರ ಸಂಜೆ ಬೆಳಗಾವಿಗೆ ಪ್ರಯಾಣ ಬೆಳೆಸಿದರು.  ಭಟ್ಕಳ:ಸರಕಾರಿ ಪ್ರೌಢ ಶಾಲೆ ಬೆಳಕೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ https://www.sahilonline.net/ka/bhatkal-belake-highschool-students-selected-for-state-level ಯುವರಾಜ ಮೊಗೇರ 3000ಮೀ ಓಟದಲ್ಲಿ ಪ್ರಥಮ ಸ್ಥಾನ, ಪೂಜಾ ನಾಯ್ಕಹರ್ಡಲ್ಸನಲ್ಲಿ ಪ್ರಥಮ ಸ್ಥಾನ. ಅನುಷಾ ನಾಯ್ಕ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಜಾವೆಲಿನ್ ಎಸೆತ; ಶಮ್ಸ್ ಪ್ರೌಢಶಾಲೆ ವಿದ್ಯಾರ್ಥಿ ಫರ್ಜಾದ್ ರಾಜ್ಯ ಮಟ್ಟಕ್ಕೆ ಆಯ್ಕೆ https://www.sahilonline.net/ka/bhatkal_javalin_throw_shams_student_farjad_state_level_select ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶ್ ಸೂಸೈಟಿಯ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಫರ್ಜಾದ್ ಆಹ್ಮದ್ ಜಾವೆಲಿನ್ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾನೆ.  ಭಾರತ Vs ಆಸ್ಟ್ರೇಲಿಯಾ: ರೋಹಿತ್, ರಹಾನೆ, ಪಾಂಡ್ಯ ಫಿಪ್ಟಿ; ಭಾರತಕ್ಕೆ ಸರಣಿ ಗೆಲುವು https://www.sahilonline.net/ka/india-beat-australia-by-5-wickets-to-clinch-odi-series-grab-no1-spot ಓಪನರುಗಳಾದ ರೋಹಿತ್ ಶರ್ಮಾ (71) ಹಾಗೂ ಅಜಿಂಕ್ಯಾ ರಹಾನೆ (70) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ (78) ಗಳಿಸಿರುವ ಆಕರ್ಷಕ ಅರ್ಧಶತಕಗಳ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಐದು ವಿಕೆಟ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ. ಭಟ್ಕಳ: ಜಾವೆಲಿನ್ ಎಸೆತದಲ್ಲಿ ಜಿಲ್ಲ ಮಟ್ಟಕ್ಕೆ ಆಯ್ಕೆಯಾದ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಫರ್ಜಾದ್ ಅಹ್ಮದ್  https://www.sahilonline.net/ka/bhatkal-shams-school-student-selected-fo-dist-level-javen-throw ವಿದ್ಯಾರ್ಥಿಯ ಸಾಧನೆಗೆ ಹಾಗೂ ತರಬೇತುದಾರ ಮಹೇಶ ನಾಯ್ಕ ರಿಗೆ ಅಭಿನಂದನೆ ಕೋಲಾರ :ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕೀಲುಕೋಟೆ ಹಿರಿಯ ಪ್ರಾಥಮಿಕ ಶಾಲೆಗೆ ಛಾಂಪಿಯನ್ ತಂಡ ಪ್ರಶಸ್ತಿ https://www.sahilonline.net/ka/kolar-talluku-mattada-kridakoota-newdwefqafq2 ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಕೋಲಾರ: ಪಿಲಿಪೀನ್ಸ್ ನಲ್ಲಿ ನಡೆಯಲಿರುವ ಏಷ್ಯಾ ಚಾಂಪಿಯನ್‍ಷಿಪ್ ನಲ್ಲಿ ಭಾಗವಹಿಸಲಿರುವ ಎ.ವಿ. ರವಿ https://www.sahilonline.net/ka/kolar-world-championship-a-v-ravi-news-2323232323 52ನೇ ವಯಸ್ಸಿನಲ್ಲಿ ಯಾವುದೇ ಉದ್ಧಿಪನಾ ಮದ್ದು ಸೇವಿಸದೇ ಸಾಂಪ್ರದಾಯಿಕ ಭಾರತೀಯ ಭೋಜನಾ ಹಾಗೂ ನಿಯಮಿತವಾದ ಕಸರತ್ತಿನ ಸಾಧನೆಯ ಮೂಲಕ ದೇಹದಾಢ್ರ್ಯ ಕ್ಷೇತ್ರದಲ್ಲಿ ರವಿಯವರು ಅಪಾರ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ. ಕೋಲಾರ: ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ -ಸೂಲೂರು ಎಂ. ಆಂಜಿನಪ್ಪ. https://www.sahilonline.net/ka/kolar-solu-geluvu-samaana-anjinappa-news ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಕಾರವಾರ:ದಸರಾ ಕ್ರೀಡಾಕೂಟ ವಿಜೇತರ ವಿವರ ಪ್ರಕಟ https://www.sahilonline.net/ka/karawar-dasara-sports-results-announced ಕಬ್ಬಡ್ಡಿಯಲ್ಲಿ ಭಟ್ಕಳ (ಪ್ರಥಮ) ಕೋಲಾರ: ಸೆ: 07, 08 ರಂದು ಶ್ರೀನಿವಾಸಪುರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ https://www.sahilonline.net/ka/srinivasapura-dasara-kreedakoota-on-sep-8-and-9 ಪುರುಷರು ಮತ್ತು ಮಹಿಳೆಯರಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಕಬ್ಬಡ್ಡಿ, ಖೋ-ಖೋ, ಫುಟ್‍ಬಾಲ್, ಬಾಲ್ ಬ್ಯಾಡ್ಮಿಂಟನ್, ನೆಟ್‍ಬಾಲ್, ಥ್ರೋಬಾಲ್ ಪಂದ್ಯಗಳನ್ನು ಅಥ್ಲೆಟಿಕ್ಸ್‍ನಲ್ಲಿ 100, 200, 400, 800,1500 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, 4*100 ಮೀಟರ್ ರಿಲೇ ಹಾಗೂ 4*400 ಮೀಟರ್ ರಿಲೇಯನ್ನು ಆಯೋಜಿಸಲಾಗಿದೆ. ಕಾರವಾರ: ಸೆ.7 ರಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ  https://www.sahilonline.net/ka/karwar-sep-7-dasara-kridaakoota-news ಸೆಪ್ಟಂಬರ್ 7  ರಂದು ಕಾರವಾರ ತಾಲೂಕು ಕ್ರೀಡಾಂಗಣ (ಮಾಲಾದೇವಿ ಕ್ರೀಡಾಂಗಣ)ದಲ್ಲಿ ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡಬಾಲ್, ಷಟಲ್ ಬ್ಯಾಡ್ಮಿಂಟನ್, ಟೆಬಲ್ ಟೆನ್ನಿಸ್, ಥ್ರೋಬಾಲ್ ಮತ್ತು 8 ರಂದು ಅಥ್ಲೆಟಿಕ್ಸ, ಖೋ.ಖೋ ಭಾಸ್ಕೆಟ್ಬಾಲ್ ಸ್ಪರ್ಧೇಗಳು ನಡೆಯಲಿವೆ ಭಟ್ಕಳ: ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್-ಭಟ್ಕಳದ ಶ್ರೀಧರ ವೆಂಕಟೇಶ ನಾಯಕ ಮತ್ತು ಯೋಗಿರಾಜ ಪಾಂಡುರಂಗ ಶ್ಯಾನಭಾಗರಿಗೆ ಪ್ರಥಮ ಸ್ಥಾನ https://www.sahilonline.net/ka/bhatkal-shuttle-badminton-state-level-winners ಜಿಎಸ್‍ಬಿ ಸಮಾಜ ಕಾರ್ಕಳ ಇವರ  ವತಿಯಿಂದ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಶಟಲ್ ಟೂರ್ನಾಮೆಂಟ್(ಡಬಲ್ಸ್)ನಲ್ಲಿ ಭಟ್ಕಳದ ಶ್ರೀಧರ ವೆಂಕಟೇಶ ನಾಯಕ ಮತ್ತು ಯೋಗಿರಾಜ ಪಾಂಡುರಂಗ ಶ್ಯಾನಭಾಗ ಉತ್ತಮ ಸಾಧನೆ ತೋರಿ ಪ್ರಥಮ ಸ್ಥಾನ ಪಡೆದರು.