NDA ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ; ಸಂಪೂರ್ಣ ಮಾಹಿತಿ ಇಲ್ಲಿದೆ

Source: SOnews | By Staff Correspondent | Published on 10th June 2024, 9:39 PM | National News |

 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಸಂಪುಟ ಸಭೆ ಸೋಮವಾರ ಸಂಜೆ ನಡೆದಿದ್ದು, ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ, ಬಾಹ್ಯಾಕಾಶ ಸಚಿವಾಲಯಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಉಳಿದ ಖಾತೆಗಳ ಹಂಚಿಕೆಯಾಗಿದೆಹಂಚಿಕೆಯಾದ ಖಾತೆಗಳು ಮತ್ತು ಸಚಿವರ ವಿವಿರಗಳು ಇಲ್ಲಿವೆ.  

ಕ್ಯಾಬಿನೆಟ್ ದರ್ಜೆಯ ಸಚಿವರು:
1. ರಾಜ್ ನಾಥ್ ಸಿಂಗ್ : ರಕ್ಷಣಾ ಸಚಿವಾಲಯ 2. ಅಮಿತ್ ಶಾ : ಗೃಹ, ಸಹಕಾರ  3. ನಿತಿನ್ ಜೈರಾಮ್ ಗಡ್ಕರಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು.  4. ಜಗತ್ ಪ್ರಕಾಶ್ ನಡ್ಡಾ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ   5. ಶಿವರಾಜ್ ಸಿಂಗ್ ಚೌಹಾಣ್ : ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ   6. ನಿರ್ಮಲಾ ಸೀತಾರಾಮನ್ : ವಿತ್ತ ಸಚಿವಾಲಯ , ಕಾರ್ಪೊರೇಟ್ ವ್ಯವಹಾರಗಳು  7. ಡಾ. ಸುಬ್ರಹ್ಮಣ್ಯಂ ಜೈಶಂಕರ್ : ವಿದೇಶಾಂಗ ವ್ಯವಹಾರ  8. ಮನೋಹರ್ ಲಾಲ್ ಖಟ್ಟರ್ : ವಸತಿ ಮತ್ತು ನಗರ ವ್ಯವಹಾರ, ಇಂಧನ  9. ಎಚ್ ಡಿ ಕುಮಾರಸ್ವಾಮಿ : ಬೃಹತ್ ಕೈಗಾರಿಕೆ ಮತ್ತು ಉಕ್ಕು  10. ಪಿಯೂಷ್ ಗೋಯಲ್ : ವಾಣಿಜ್ಯ ಮತ್ತು ಕೈಗಾರಿಕೆ  11. ಧರ್ಮೇಂದ್ರ ಪ್ರಧಾನ್ : ಶಿಕ್ಷಣ  12. ಜಿತನ್ ರಾಮ್ ಮಾಂಜಿ : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ  13. ರಾಜೀವ್ ರಂಜನ್ ಸಿಂಗ್/ಲಾಲನ್ ಸಿಂಗ್ : ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ 14. ಸರ್ಬಾನಂದ ಸೋನೋವಾಲ್ : ಬಂದರು, ಹಡಗು ಮತ್ತು ಜಲ ಸಾರಿಗೆ 15. ಡಾ. ವೀರೇಂದ್ರ ಕುಮಾರ್ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ  16. ಕಿಂಜರಾಪು ರಾಮಮೋಹನ್ ನಾಯ್ಡು : ನಾಗರಿಕ ವಿಮಾನಯಾನ  17. ಪ್ರಲ್ಹಾದ ಜೋಶಿ : ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ 18. ಜುಯಲ್ ಓರಮ್ : ಬುಡಕಟ್ಟು ವ್ಯವಹಾರ  19. ಗಿರಿರಾಜ್ ಸಿಂಗ್ : ಜವಳಿ  20. ಅಶ್ವಿನಿ ವೈಷ್ಣವ್ : ರೈಲ್ವೆ , ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ  21. ಜ್ಯೋತಿರಾದಿತ್ಯ ಎಂ. ಸಿಂಧಿಯಾ : ಸಂವಹನ, ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ  22. ಭೂಪೇಂದರ್ ಯಾದವ್ : ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ  23. ಗಜೇಂದ್ರ ಸಿಂಗ್ ಶೆಖಾವತ್ : ಸಂಸ್ಕೃತಿ, ಪ್ರವಾಸೋದ್ಯಮ ಸಚಿವಾಲಯ24. ಅನ್ನಪೂರ್ಣ ದೇವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  25. ಕಿರಣ್ ರಿಜಿಜು : ಸಂಸದೀಯ ವ್ಯವಹಾರ, ಅಲ್ಪಸಂಖ್ಯಾತ ವ್ಯವಹಾರ 26. ಹರ್ದೀಪ್ ಸಿಂಗ್ ಪುರಿ : ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ   27. ಡಾ. ಮನ್ಸುಖ್ ಮಾಂಡವಿಯಾ : ಕಾರ್ಮಿಕ ಮತ್ತು ಉದ್ಯೋಗ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ  28. ಜಿ. ಕಿಶನ್ ರೆಡ್ಡಿ : ಕಲ್ಲಿದ್ದಲು, ಗಣಿ  29. ಚಿರಾಗ್ ಪಾಸ್ವಾನ್ : ಆಹಾರ ಸಂಸ್ಕರಣಾ ಕೈಗಾರಿಕೆ  30. ಸಿ ಆರ್ ಪಾಟೀಲ್ : ಜಲಶಕ್ತಿ   

ರಾಜ್ಯ ಖಾತೆಯ ಸಚಿವರು (ಸ್ವತಂತ್ರ ನಿರ್ವಹಣೆ

1. ರಾವ್ ಇಂದ್ರಜಿತ್ ಸಿಂಗ್ : ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ , ಯೋಜನಾ ಸಚಿವಾಲಯ, ಸಂಸ್ಕೃತಿ ಸಚಿವಾಲಯ  2. ಡಾ. ಜಿತೇಂದ್ರ ಸಿಂಗ್ : ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭೂ ವಿಜ್ಞಾನ ಸಚಿವಾಲಯ, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ, ಪರಮಾಣು ಶಕ್ತಿ, ಬಾಹ್ಯಾಕಾಶ ಸಚಿವಾಲಯ  3. ಅರ್ಜುನ್ ರಾಮ್ ಮೇಘವಾಲ್ : ಕಾನೂನು ಮತ್ತು ನ್ಯಾಯ ಸಚಿವಾಲಯ, ಸಂಸದೀಯ ವ್ಯವಹಾರಗಳ ಸಚಿವಾಲಯ  4. ಜಾಧವ್ ಪ್ರತಾಪ್ ರಾವ್ ಗಣಪತರಾವ್ : ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ  5. ಜಯಂತ್ ಚೌಧರಿ : ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ, ಶಿಕ್ಷಣ 

ರಾಜ್ಯ ಸಚಿವರು :   

1. ಜಿತಿನ್ ಪ್ರಸಾದ್ : ವಾಣಿಜ್ಯ ಮತ್ತು ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ             2. ಶ್ರೀಪಾದ್ ಯೆಸ್ಸೋ ನಾಯ್ಕ್ : ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ  3. ಪಂಕಜ್ ಚೌಧರಿ : ಹಣಕಾಸು  4. ಕೃಷ್ಣ ಪಾಲ್ : ಸಹಕಾರ  5. ರಾಮದಾಸ್ ಅಠವಳೆ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ  6. ರಾಮ್ ನಾಥ್ ಠಾಕೂರ್ : ಕೃಷಿ ಮತ್ತು ರೈತರ ಕಲ್ಯಾಣ  7. ನಿತ್ಯಾನಂದ ರಾಯ್ : ಗೃಹ  8. ಅನುಪ್ರಿಯಾ ಪಟೇಲ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕಗಳು ಮತ್ತು ರಸಗೊಬ್ಬರ  9. ವಿ.ಸೋಮಣ್ಣ : ಜಲ ಶಕ್ತಿ, ರೈಲ್ವೆ  10. ಡಾ.ಚಂದ್ರಶೇಖರ್ ಪೆಮ್ಮಸಾನಿ : ಗ್ರಾಮೀಣಾಭಿವೃದ್ಧಿ, ಸಂವಹನ ಸಚಿವಾಲಯ  11. ಪ್ರೊ.ಎಸ್.ಪಿ.ಸಿಂಗ್ ಬಘೇಲ್ : ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಪಂಚಾಯತ್ ರಾಜ್ 12. ಶೋಭಾ ಕರಂದ್ಲಾಜೆ : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ, ಕಾರ್ಮಿಕ ಮತ್ತು ಉದ್ಯೋಗ 13. ಕೀರ್ತಿವರ್ಧನ್ ಸಿಂಗ್ : ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ , ವಿದೇಶಾಂಗ ವ್ಯವಹಾರ  14. ಬಿ ಎಲ್ ವರ್ಮಾ : ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ  15. ಶಾಂತನು ಠಾಕೂರ್ : ಬಂದರುಗಳು, ಹಡಗು ಮತ್ತು ಜಲಮಾರ್ಗ  16. ಸುರೇಶ್ ಗೋಪಿ : ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರವಾಸೋದ್ಯಮ  17. ಡಾ.ಎಲ್.ಮುರುಗನ್ : ಮಾಹಿತಿ ಮತ್ತು ಪ್ರಸಾರ, ಸಂಸದೀಯ ವ್ಯವಹಾರ  18. ಅಜಯ್ ತಮ್ತಾ : ರಸ್ತೆ ಸಾರಿಗೆ ಮತ್ತು ಹೆದ್ದಾರಿ  19. ಬಂಡಿ ಸಂಜಯ್ ಕುಮಾರ್ : ಗೃಹ  20. ಕಮಲೇಶ್ ಪಾಸ್ವಾನ್ : ಗ್ರಾಮೀಣಾಭಿವೃದ್ಧಿ  21. ಭಗೀರಥ ಚೌಧರಿ : ಕೃಷಿ ಮತ್ತು ರೈತರ ಕಲ್ಯಾಣ  22. ಸತೀಶ್ ಚಂದ್ರ ದುಬೆ : ಕಲ್ಲಿದ್ದಲು, ಗಣಿ  23. ಸಂಜಯ್ ಸೇಠ್ : ರಕ್ಷಣಾ ಸಚಿವಾಲಯ  24. ರವನೀತ್ ಸಿಂಗ್ ಬಿಟ್ಟು : ಆಹಾರ ಸಂಸ್ಕರಣಾ ಕೈಗಾರಿಕೆ, ರೈಲ್ವೆ  25. ದುರ್ಗಾದಾಸ್ ಯುಕೆ : ಬುಡಕಟ್ಟು ವ್ಯವಹಾರಗಳ  26. ರಕ್ಷಾ ನಿಖಿಲ್ ಖಡ್ಸೆ : ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ  27. ಸುಕಾಂತ್ ಮಜುಂದಾರ್ : ಶಿಕ್ಷಣ, ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ  28. ಸಾವಿತ್ರಿ ಠಾಕೂರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ  29. ತೋಖಾನ್ ಸಾಹು : ವಸತಿ ಮತ್ತು ನಗರ ವ್ಯವಹಾರಗಳು  30. ರಾಜ್ ಭೂಷಣ್ ಚೌಧರಿ : ಜಲಶಕ್ತಿ  31. ಭೂಪತಿ ರಾಜು ಶ್ರೀನಿವಾಸ ವರ್ಮ : ಬೃಹತ್ ಕೈಗಾರಿಕೆ, ಉಕ್ಕು  32. ಹರ್ಷ್ ಮಲ್ಹೋತ್ರಾ : ಕಾರ್ಪೊರೇಟ್ ವ್ಯವಹಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ  33. : ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ : ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ  34. ಮುರಳೀಧರ್ ಮೊಹೋಲ್ : ಸಹಕಾರ, ನಾಗರಿಕ ವಿಮಾನಯಾನ  35. ಜಾರ್ಜ್ ಕುರಿಯನ್ : ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ  36. ಪಬಿತ್ರಾ ಮಾರ್ಗರಿಟಾ : ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಜವಳಿ

Read These Next

ಬುಲ್ಡೋಜರ್ ನ್ಯಾಯ; ಮಧ್ಯಸ್ಥಿಕೆಗಾಗಿ ಸುಪ್ರೀಂ ಕೋರ್ಟ್‌ನ್ನು ಕೋರಿದ ವಿಶ್ವಸಂಸ್ಥೆಯ ತಜ್ಞ

ವಸತಿ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಪ್ರೊ. ಬಾಲಕೃಷ್ಣನ್ ರಾಜಗೋಪಾಲ್ ಅವರು ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ...

ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಸುಲಿಗೆ ಆರೋಪ; ಕೇಂದ್ರ ಸಚಿವೆ ನಿರ್ಮಲಾ ವಿರುದ್ಧ ಎಫ್‌ಐಆರ್

ಚುನಾವಣಾ ಬಾಂಡ್ ಮೂಲಕ ಕಾರ್ಪೊರೇಟ್ ಕಂಪೆನಿಗಳಿಂದ ಸಾವಿರಾರು ಕೋಟಿ ರೂ. ಸುಲಿಗೆ ಮಾಡಿದ ಆರೋಪದಡಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ...