ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Source: SO News | By Laxmi Tanaya | Published on 4th September 2024, 8:09 AM | Coastal News | Don't Miss |

ಶಿರಸಿ :  ಶಿರಸಿ ಶೈಕ್ಷಣಿಕ ಜಿಲ್ಲೆಯ 2024-25 ನೇ ಸಾಲಿನ
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ:- ಶ್ರೀಮತಿ ರಮಾ ಗೋವಿಂದ ನಾಯ್ಕ ( ಸ.ಕಿ. ಪ್ರಾಶಾ. ಹೆಬ್ಬಳ್ಳಿ ತಾಲೂಕ್ ಸಿರ್ಸಿ), ಶ್ರೀಮತಿ ಅನುರಾಧ ಮಡಿವಾಳ ( ಸ.ಕಿ.ಪ್ರಾ.ಶಾ.ಕೊಡ್ತಗಣಿ ಸಿದ್ದಾಪುರ), ನಾರಾಯಣ ಗಣಪತಿ ಕಾಂಬಳೆ (ಸ.ಕಿ. ಪ್ರಾ.ಶಾ. ಬೈಳಂದೂರ್ ಗೌಳಿವಾಡ ತಾಲೂಕ್ ಯಲ್ಲಾಪುರ), ಶ್ರೀಮತಿ ಅಶ್ವಿನಿ ಚಿದಂಬರ್ ಹೆಗಡೆ (ಸ ಕ.ಕಿ.ಪ್ರಾ.ಶಾ. ಕಲಕೊಪ್ಪ ತಾಲೂಕು ಮುಂಡಗೋಡ), ವಿಶ್ವನಾಥ ಡಿ.( ಸ.ಕ. ಪ್ರಾ.ಶಾ. ನವಗ್ರಾಮ ಅರಳವಾಡ ತಾಲೂಕು ಹಳಿಯಾಳ), ಶ್ರೀಮತಿ ವಿಮಲ ಆರ್ ನಾಯ್ಕ (ಸ.ಕಿ. ಪ್ರಾ.ಶಾ. ಕಾಮಾಶೇತವಾಡ ತಾಲೂಕು ಜೋಯಿಡಾ).

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ :-  ಸುರೇಶ್ ಕೃಷ್ಣಪ್ಪ ನಾಯ್ಕ ( ಸ. ಹಿ ಪ್ರಾ.ಶಾ. ನೈಗರ್ ತಾಲೂಕು ಸಿರ್ಸಿ), ದರ್ಶನ ಹರಿಕಾಂತ ( ಸ ಹಿ ಪ್ರಾ.ಶಾ.ಹುಲಕತ್ರಿ ತಾಲೂಕು ಸಿದ್ದಾಪುರ),  ರಾಮಚಂದ್ರ ನಾರಾಯಣ ಗೌಡ ( ಸ ಹಿ ಪ್ರಾ.ಶಾ. ಇಡಗುಂದಿ ತಾಲೂಕು ಯಲ್ಲಾಪುರ ), ಸಿದ್ದಲಿಂಗಪ್ಪ ಹೊಸಮನಿ (ಸ ಹಿ ಪ್ರಾ ಶಾ. ನ್ತಾಸರ್ಗಿ ಮುಂಡಗೋಡ), ಪುಂಡಲಿಕ ಅ ಸುನಕಾರ್ ( ಸ ಹಿ ಪ್ರಾ ಶಾ. ಸಾತ್ನಳ್ಳಿ ತಾಲೂಕು ಹಳಿಯಾಳ), ಯಮನಪ್ಪ ಹರಿಜನ್ (ಸ ಹಿ ಪ್ರಾ ಶಾ. ಗೌಡಸಾಡ ತಾಲೂಕು ಜೋಯಿಡಾ).

ಪ್ರೌಢಶಾಲಾ ವಿಭಾಗ :- ಜಿ ಯು ಹೆಗಡೆ ಶ್ರೀದೇವಿ ಪ್ರೌಢಶಾಲೆ ಹುಲೆಕಲ್ ತಾಲೂಕು ಸಿರ್ಸಿ), ಶ್ರೀಮತಿ ವಿನೋದ ಭಟ್ ( ಶ್ರೀ ಸೀತಾರಾಮಚಂದ್ರ ಪ್ರೌಢಶಾಲೆ ಬಿಳಗಿ ತಾಲೂಕು ಸಿದ್ದಾಪುರ), ನಾರಾಯಣ್ ಆರ್ ನಾಯಕ, (ಸ  ಪ್ರೌ ಶಾ  ಕಾಳಮ್ಮನಗರ ತಾಲೂಕು ಯಲ್ಲಾಪುರ), ಶ್ರೀಮತಿ ಪೂರ್ಣಿಮ ಕೆ ಗೌಡಾ (ಕರ್ನಾಟಕ ಪಬ್ಲಿಕ್ ಶಾಲೆ ಮಳಗಿ ತಾಲೂಕು ಮುಂಡಗೋಡ), ಶ್ರೀಶೈಲ  ಹುಲ್ಲೆನ್ನನವರ್ (ಸಾತ್ನಳ್ಳಿ ಪ್ರೌಢಶಾಲೆ  ತಾಲೂಕು ಹಳಿಯಾಳ) ಹಾಗು  ಗಿರೀಶ್ ಕೋಟೆಮನೆ (ಸ.ಪ್ರೌ.ಶಾ. ಜಗಲಬೇಟ್ ಜೋಯಿಡಾ).

ಸೆಪ್ಟೆಂಬರ್ ಐದರಂದು ಶಿರಸಿಯ ಅಂಬೇಡ್ಕರ್ ಭವನದಲ್ಲಿ ಜರುಗುವ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Read These Next

ಪ್ರವಾದಿ ಮುಹಮ್ಮದ್ ರನ್ನು ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವುದು ಬೇಡ- ಪ್ರೋ. ಆರ್.ಎಸ್.ನಾಯಕ

ಭಟ್ಕಳ: ಪ್ರವಾದಿ ಮುಹಮ್ಮದ್ ರು ಎಲ್ಲ ಸಮುದಾಯಕ್ಕಾಗಿ ಬಂದ ಪ್ರವಾದಿಯಾಗಿದ್ದು ಅವರನ್ನೂ ಕೇವಲ ಮುಸ್ಲಿಮ್ ಸಮುದಾಯಕ್ಕಾಗಿ ಮಾತ್ರ ...

ಉತ್ತರ ಕನ್ನಡದಲ್ಲಿ ಆಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಣೆ; 253 ಕಿಮೀ ಉದ್ದದ ಮಾನವ ಸರಪಳಿ ನಿರ್ಮಾಣ

ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಜಾಪ್ರಭುತ್ವ ವಿರೋಧಿಗಳಿಂದ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬ ಸಾರ್ವಜನಿಕರ ಕೂಡಾ ...

ಭಟ್ಕಳದಲ್ಲಿ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ‍್ಯವಂತ” ಸೀರತ್ ಅಭಿಯಾನಕ್ಕೆ ಚಾಲನೆ

ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು  ಶುಕ್ರವಾರ ಭಟ್ಕಳದ ವಿವಿಧ ಮಸೀದಿಗಳಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಜಗತ್ತಿನ ...