ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ನ ನೂತನ ಪದಾಧಿಕಾರಿಗಳು ಆಯ್ಕೆ

Source: SOnews | By Staff Correspondent | Published on 12th July 2024, 3:23 PM | Coastal News | Don't Miss |

 

ಭಟ್ಕಳ: ಭಟ್ಕಳದ 24 ಕ್ರೀಡಾ ಸಂಘಟನೆಗಳ ಒಕ್ಕೂಟವಾಗಿರುವ ಭಟ್ಕಳ ಮುಸ್ಲಿಂ ಯುತ್ ಫೆಡರೇಷನ್ (BMFY)   ನ ನೂತನ ಪದಾಧಿಕಾರಿಗಳ ಆಯ್ಕೆ ತಂಝೀಮ್ ಸಭಾಂಗಣದಲ್ಲಿ ಗುರುವಾರ ನಡೆಯಿತು.  

ಫೆಡರೇಷನ್ ನೂತನ ಅಧ್ಯಕ್ಷರಾಗಿ  ವಸೀವುಲ್ಲಾ ದಮ್ದಾ ಫಕಿ  ನದ್ವಿ (ಅಲ್ ಫಲಾಹ್) ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಬಾಶಿರ್ ಹುಸೇನ್ ಹಲ್ಲಾರೆ (ಶಾಹೀನ್ ಮಖ್ದೂಮ್) ಸರ್ವಾನುಮತದಿಂದ ಆಯ್ಕೆಯಾದರು.

ಉಪಾಧ್ಯಕ್ಷ 1: ಅಡ್ವ. ಸೈಯದ್ ಇಮ್ರಾನ್ ಲಂಕಾ (ANFA)  , ಉಪಾಧ್ಯಕ್ಷ 2: ಅಡ್ವ. ಅಫಕ್ ಕೋಲಾ (YMSA)  , ಕಾರ್ಯದರ್ಶಿ: ಮೌಲ್ವಿ ಇಯಾದ್ ಎಸ್.ಎಂ (ಹನೀಫ್ ವೆಲ್ಫೇರ್)  , ಕೋಶಾಧಿಕಾರಿ: ರಮೀಜ್ ಕೋಲ (ಮದೀನಾ)  , ಲೆಕ್ಕಾಧಿಕಾರಿ: ರೋಶನ್ ಕುಂದುಂಗುಡ (ಅಲ್ ಹಿಲಾಲ್), ಶೈಕ್ಷಣಿಕ ಕಾರ್ಯದರ್ಶಿ: ವಸೀಮ್ ಅಸರಮಟ್ಟ (ಲಯನ್), ಸಾಮಾಜಿಕ ಕಾರ್ಯದರ್ಶಿ: ಜಹೀರ್ ಶೇಖ್ (ಯಂಗ್ಸ್ಟಾರ್ ), ಕ್ರೀಡಾ ಕಾರ್ಯದರ್ಶಿ: ತಲ್ಹಾ ತ್ರಿಚನಪಲ್ಲಿ (ರಾಯಲ್) ಶಿಸ್ತು ಸಮಿತಿ  ಕಾರ್ಯದರ್ಶಿ: ಮೌಲವಿ ಮೀರಾ ಪೋತೆ (coastal kings) ಆಯ್ಕೆಯಾಗಿದ್ದಾರೆ.

 

Read These Next