ಧಾರವಾಡ : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಅಕ್ಟೋಬರ್ 28 ರಂದು ನಡೆಯುವ ಹಿನ್ನೆಲೆಯಲ್ಲಿ ಸಮಾಜ ಘಾತುಕ ಸಂಚಾರ, ಮದ್ಯ, ಶಸ್ತ್ರಾಸ್ತ್ರ ,ಆಯುಧಗಳು, ಭಾರಿ ನಗದು ಸಾಗಣೆ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವದನ್ನು ನಿಯಂತ್ರಿಸಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚಾರಿ ವಿಚಕ್ಷಣಾ ತಂಡಗಳು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಿ ಸಹಾಯಕ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ: . ಟಿ . ಎಸ್.ಗೌಡರ್, ಎಇಇ,ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗ- 9339778512, ಎಂ.ಎನ್. ದೊಡ್ಡಮನಿ, ಎಇಇ, ಕರ್ನಾಟಕ ನೀರಾವರಿ ನಿಗಮ, ಕಿರೇಸೂರ- 9008613435, ಹೆಚ್.ಜಿ.ಬಂಡಿವಡ್ಡರ್, ಎಇಇ, ಲೋಕೋಪಯೋಗಿ ಇಲಾಖೆ- 9448027447
ನವಲಗುಂದ: ಮಹೇಶ ಓಲೇಕಾರ, ಎಇಇ, ನೀರಾವರಿ ಇಲಾಖೆ, ಅಳಗವಾಡಿ- 9611863567, ಶ್ರೀನಾಥ ಚಿಮ್ಮಲಗಿ, ಎಡಿಎ, ನವಲಗುಂದ-8277931295, ಕೆ.ಬಿ. ಚಾಟೆ, ಎಇಇ, ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗ- 9845802236,
ಕುಂದಗೋಳ: ಎಂ.ಹೆಚ್.ಹಾತಲಗಿ, ಕಾರ್ಯದರ್ಶಿ, ಎಪಿಎಂಸಿ-942000617, ಪರಶುರಾಮ ಹಲಕುರ್ಕಿ, ತೋಟಗಾರಿಕೆ ಸಹಾಯಕ ನಿರ್ದೇಶಕರು- 7899690679, ಸದಾಶಿವ ಕೆ.ಖಾನಾಪುರೆ, ಸಹಾಯಕ ಕೃಷಿ ನಿರ್ದೇಶಕರು- 9481932052.
ಧಾರವಾಡ: ಎಂ.ಹೆಚ್.ವಾಲಗದ್, ಎಇ, ಲೋಕೋಪಯೋಗಿ ಇಲಾಖೆ- 9741716637, ಮನೋಜ ಬಡೇಹಿ, ಎಇ, ಸಣ್ಣ ನೀರಾವರಿ ಇಲಾಖೆ- 9845036526, ಕೆ.ಪಿ. ಚಿಮ್ಮವಾಡ, ಸಹಾಯಕ ಇಂಜಿನಿಯರ್-9448637065.
ಹುಬ್ಬಳ್ಳಿ ಶಹರ: ಶ್ಯಾಮಸುಂದರ ಪಾಂಡುರಂಗಿ, ಉಪ ವ್ಯವಸ್ಥಾಪಕರು, ಕೆಎಸ್‍ಎಫ್‍ಸಿ- 8095134343,
ಚಂದ್ರಶೇಖರ ತೊನ್ನಿ, ಹಿರಿಯ ವ್ಯವಸ್ಥಾಪಕರು-9448590547, ಎಸ್.ಎಸ್.ತೇಲಿ, ಎಇಇ, ಹೆಸ್ಕಾಂ- 7411391996.
ಕಲಘಟಗಿ: ಚಂದ್ರಶೇಖರ ತಾವರಗೇರಾ- ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯತ- 9742138913,
ಬಿ.ಎಂ. ಬಾಗೇವಾಡಿ, ಎಇಇ, ಲೋಕೋಪಯೋಗಿ ಇಲಾಖೆ-944835816, ಹೆಚ್.ವೈ. ಆಸಂಗಿ, ತೋಟಗಾರಿಕೆ ಸಹಾಯಕ ನಿರ್ದೇಶಕರು-9916256919
ಈ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇತೃತ್ವದ ತಂಡಗಳು ದಿನದ 24 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಚುನಾವಣೆ ಅಕ್ರಮ ತಡೆಯಲು ಸಂಚರಿಸುತ್ತಿರುತ್ತವೆ. ಸಾರ್ವಜನಿಕರು ಚುನಾವಣೆ ಅಕ್ರಮಗಳು ಕಂಡು ಬಂದರೆ ಸಂಬಂಧಿಸಿದ ತಾಲೂಕುಗಳ ತಂಡಗಳ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.